ಬ್ರೇಕಿಂಗ್ ನ್ಯೂಸ್: ಮೋದಿ ಹೆಸರಲ್ಲಿ ಪೆಟ್ರೋಲ್ ಅಗತ್ಯವಿರದ ಬೈಕ್ ಸಂಶೋಧಿಸಿದ ಮುಸ್ಲಿಂ ಯುವಕ..!!!!ವೀಡೀಯೊ ನೋಡಿ...???
ದೇಶದ ಎಷ್ಟೋ ಜನರಿಗೆ ನರೇಂದ್ರ ಮೋದಿ ಎಂದರೆ ಅಚ್ಚುಮೆಚ್ಚು ಅದೇ ರೀತಿ ಈ ಮುಸ್ಲಿಂ ಯುವಕನಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಅಚ್ಚು ಮೆಚ್ಚು. ಮೋದಿಯಂತೆ ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದ ಯುವಕ ವಿದ್ಯುತ್ ಚಾಲಿತ ಬೈಕ್ ಕಂಡುಹಿಡಿದಿದ್ದಾರೆ.
ಉತ್ತರ ಪ್ರದೇಶದ ಮೀರತ್ ವಕಾರ್ ಅಹಮದ್ ಬೈಕ್ ನ ಸಂಶೋಧಕ. ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ನಲ್ಲಿ ರಸ್ತೆಯಲ್ಲಿ ಸುತ್ತಾಡಿದ. ಪ್ರಧಾನಿ ಸಹ ಶಹಬ್ಬಾಸ್ ನೀಡಿದ್ದಾರೆ. ಈ ಬೈಕ್ ಗೆ ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವ ಮೊಬೈಲ್ ರೀತಿ ಜಾರ್ಜ್ ಹಾಕಬೇಕು.
ಯುವಕ ಕಂಡು ಹಿಡಿದ ಬೈಕ್ ನಲ್ಲಿ ಸುತ್ತಾಡಿದ ವೀಡಿಯೋ ಪುಲ್ ವೈರಲ್ ಆಗಿದೆ:
ಮೂರು ಗಂಟೆ ಜಾರ್ಜ್ ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ 20 ರೂ. ಖರ್ಚು ತಗಲುತ್ತದೆ! ಅಂದರೆ 20 ರೂ. ನಲ್ಲಿ 150 ಕಿ ಮೀ ಪ್ರಯಾಣ. ಬೈಕ್ ದರ 70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ.


Comments
Post a Comment